'ನಾನು ಶಿವರಾಜ್ಕುಮಾರ್ ಅವರ ಸಿನಿಮಾವನ್ನು 100 ಬಾರಿ ನೋಡಿದ್ದೇನೆ, ಕಾಂತಾರ ವೀಕ್ಷಿಸಿದ್ದೇನೆ, ನನಗೆ ಸನ್ಮಾನ ಮಾಡಿ' ಎಂದು ಲ್ಯಾಂಡ್ ಲಾರ್ಡ್ ಈವೆಂಟ್ನಲ್ಲಿ ವೃದ್ಧೆಯೋರ್ವರು ತಿಳಿಸಿದ್ದು, ದುನಿಯಾ ವಿಜಯ್ ಸನ್ಮಾನಿಸಿದ್ದಾರೆ.