ಸಿನಿ EXPRESS: ರಶ್ಮಿಕಾಗೆ ಪ್ರಭಾಸ್ ಜೊತೆ ನಟಿಸುವ ಆಸೆ! ಹಕ್ ಸಿನಿಮಾ ರಿಲೀಸ್ಗೆ ಕಾನೂನು ಕಂಟಕ
2025-11-05 62 Dailymotion
ಇಮ್ರಾನ್ ಹಶ್ಮಿ ಮತ್ತು ಯಾಮಿ ಗೌತಮ್ ಅಭಿನಯದ ನೈಜ ಕಥೆ ಆಧಾರಿತ ‘ಹಕ್’ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರೋದು ಫಿಕ್ಸ್ ಆಗಿದೆ. ಆದ್ರೆ ರಿಲೀಸ್ ಹೊಸ್ತಿಲಲ್ಲಿ ಸಿನಿಮಾಗೆ ಕಾನೂನು ಕಂಟಕ ಎದುರಾಗಿದೆ.