ಗಿಲ್ಲಿ in ಡೆವಿಲ್: ಬಿಗ್ ಬಾಸ್ ಗಿಲ್ಲಿ ಬಿಗ್ ಸ್ಕ್ರೀನ್ನಲ್ಲೂ ಕಮಾಲ್!
2025-11-06 2 Dailymotion
ಬಿಗ್ಬಾಸ್ನಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿರೋ ಗಿಲ್ಲಿ, ಬಿಗ್ಸ್ಕ್ರೀನ್ನಲ್ಲೂ ಸದ್ದು ಮಾಡೋದಕ್ಕೆ ಸಜ್ಜಾಗಿದ್ದಾನೆ. ದರ್ಶನ್ ನಟನೆಯ ಬಹುನಿರೀಕ್ಷೆಯ ದಿ ಡೆವಿಲ್ ಸಿನಿಮಾದಲ್ಲಿ ಗಿಲ್ಲಿ ನಟ ಒಂದು ಪ್ರಮುಖ ಪಾತ್ರ ಮಾಡಿದ್ದಾನೆ. ಸೋ ಡೆವಿಲ್ ನಲ್ಲಿ ದಾಸನ ಜೊತೆಗೆ ಗಿಲ್ಲಿಯನ್ನೂ ನೋಡಬಹುದು.