ಪ್ರಪಂಚದಾದ್ಯಂತದಿಂದ ಟೈಟಾನ್ಸ್ ಸ್ಪೇಸ್ ಇಂಡಸ್ಟ್ರೀಸ್ ಗಗನಯಾತ್ರಿ ತರಬೇತಿಗೆ ಆಯ್ಕೆಯಾಗಿರುವ 150 ಮಂದಿಯಲ್ಲಿ ಆಂಧ್ರಪ್ರದೇಶದ ಈ 17 ವರ್ಷದ ಬಾಲಕಿ ಕೂಡ ಒಬ್ಬಳು.