ರಾಜಧಾನಿ ದೆಹಲಿ ಕೆಂಪುಕೋಟೆ ಬಳಿಯೇ ಕಾರು ಬ್ಲಾಸ್ಟ್; ಕಾರು ಸ್ಫೋಟದ ತೀವ್ರತೆಗೆ ಹೊತ್ತು ಉರಿದ 10ಕ್ಕೂ ಹೆಚ್ಚು ವಾಹನ
2025-11-11 0 Dailymotion
- ದೆಹಲಿಯಲ್ಲಿ ಭೀಕರ ಸ್ಫೋಟ.. ಒಂಬತ್ತು ಬಲಿ.. ಹಲವರಿಗೆ ಗಾಯ
- ಸಂಜೆ 6:55ಕ್ಕೆ ಕೆಂಪುಕೋಟೆ ಚಾಂದಿನಿಚೌಕ್ ಬಳಿ ಮೆಟ್ರೋ ಸ್ಟೇಷನ್ ಬಳಿ ನಡೆದ ಘಟನೆ
- ಕೆಂಪುಕೋಟೆಯ ಮೆಟ್ರೋ ಸ್ಟೇಷನ್ ಗೇಟ್ ನಂ.1ರ ಬಳಿ ಸ್ಫೋಟ
- ಮೊದಲು ಒಂದು ಕಾರ್ ಸ್ಫೋಟ.. ನಂತರ ಮತ್ತೊಂದು ಕಾರ್ ಸ್ಫೋಟ