Surprise Me!

ಧಾರವಾಡ: 3D ಪ್ರಿಂಟಿಂಗ್ ಮೂಲಕ ಆದಾಯದ ಮೂಲ‌ ಕಂಡುಕೊಂಡ 7ನೇ ತರಗತಿ ವಿದ್ಯಾರ್ಥಿನಿ

2025-11-16 15 Dailymotion

3ಡಿ ತಂತ್ರಜ್ಞಾನ ಬಳಸಿಕೊಂಡು ಮದ್ರಾಸ್‌ ಐಐಟಿ ಸಂಶೋಧಕರು ಒಂದಿಡೀ ಕಟ್ಟಡವನ್ನೇ ನಿರ್ಮಿಸಿರುವುದನ್ನು ಪ್ರೇರಣೆಯಾಗಿಸಿಕೊಂಡ ವಿದ್ಯಾರ್ಥಿನಿ ಈ ಕೌಶಲ್ಯವನ್ನು ಬೆಳೆಸಿಕೊಂಡಿದ್ದಾಳೆ.