ಯಾತ್ರಿಕರ ಬಸ್ ಸೌದಿಯ ಮದೀನಾ ಬಳಿ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹೈದರಾಬಾದ್‌ನ 45 ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ. ಪವಾಡ ಸದೃಶ್ಯ ಓರ್ವ ಪಾರಾಗಿದ್ದಾನೆ.