ಪುಟ್ಟ ಗಾತ್ರದ 'ಕಿಯೊ' ಪಿಸಿ ಬೆಂಗಳೂರು ಟೆಕ್ ಸಮ್ಮಿಟ್ ಆಕರ್ಷಣೆ: ಇದರ ಬೆಲೆ ಕೇವಲ 18,999 ರೂ.!
2025-11-19 10 Dailymotion
ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ರಾಜ್ಯ ಸರ್ಕಾರ ಕಿಯೊ (KEO) ಪಿಸಿ ಬಿಡುಗಡೆ ಮಾಡಿದೆ. ಇದು ರಾಜ್ಯಾದ್ಯಂತ ವಿದ್ಯಾರ್ಥಿಗಳು, ಸಣ್ಣ ವ್ಯವಹಾರಗಳು ಮತ್ತು ಮನೆಗಳಿಗೆ ಡಿಜಿಟಲ್ ಸೌಲಭ್ಯ ಸುಧಾರಣೆಗೆ ನೆರವಾಗಲಿದೆ.