ಡಿಸೆಂಬರ್ ಕ್ರಾಂತಿ: 1 ತಿಂಗಳು.. 5 ಸ್ಟಾರ್ ಗಳು.. 3 ಬಿಗ್ ಸಿನಿಮಾ..!
2025-11-25 2 Dailymotion
ಡಿಸೆಂಬರ್ 12ಕ್ಕೆ ಬರಬೇಕಿದ್ದ ದಿ ಡೆವಿಲ್ ಒಂದು ದಿನ ಮೊದಲೇ ತೆರೆಗೆ ಬರ್ತಾ ಇದೆ. ಅದರ ಜೊತೆಗೆ ಮುಂದಿನ ಎರಡೆರಡು ದಿನಗಳಲ್ಲಿ ಮತ್ತೆರಡು ಬಿಗ್ ಸಿನಿಮಾಗಳ ಬಿಗ್ ಅಪ್ಡೇಟ್ಸ್ ಹೊರಬರ್ತಾ ಇದೆ. ಡಿಸೆಂಬರ್ 11, 13, 15 ರಂದು ಸ್ಯಾಂಡಲ್ವುಡ್ನಲ್ಲಿ ಒಂದು ಕ್ರಾಂತಿನೇ ನಡೆಯಲಿದೆ.