ಚಿನ್ನದ ವ್ಯಾಪಾರಿಯಿಂದ ಲಕ್ಷಾಂತರ ಮೌಲ್ಯದ ಆಭರಣ ದರೋಡೆ ಆರೋಪ ಸಂಬಂಧ ಇಬ್ಬರು ಪಿಎಸ್ಐಗಳು ಸೇರಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.