ಮುಂಬೈನಲ್ಲಿಂದು ನಡೆದ ಅದ್ದೂರಿ ಸಮಾರಂಭದಲ್ಲಿ ಬಹುನಿರೀಕ್ಷಿತ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಡಿಸೆಂಬರ್ 16 ರಿಂದ ಬುಕ್ಕಿಂಗ್ ತೆಗೆದುಕೊಳ್ಳುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. 2026ರ ಜನವರಿ 15 ರಿಂದ ವಿತರಣೆಯನ್ನು ಶುರುವಾಗಲಿದೆ . ಬನ್ನಿ, ಈ ಕಾರಿನ ಬೆಲೆ ಹಾಗೂ ವಿಶೇಷತೆ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.
-------------------------------------------------------
🔴 Video Highlights
0:00 Tata Sierra Montage
0:04 Intro
0:32 Front Design
3:43 Side Design
4:14 Rear Design
4:49 Boot Space
5:09 Interior Features
6:51 Dolby Atmos Sound System
9:27 Drivespark
-------------------------------------------------------
👉Related Videos or articles
https://youtu.be/M_TXFyOMFfg?si=C-qwumleZN0RZjeC
https://youtu.be/B4q2-dtrrSY?si=o5HT22q6B_EO4UYA
~PR.158~ED.70~CA.25~##~