ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಎಟಿಎಂ ವಾಹನ ದರೋಡೆ ಪ್ರಕರಣದ ರೂವಾರಿಗಳನ್ನು ಹಿಡಿಯಲು ಪೊಲೀಸರು ಟೋಲ್ ಸಿಬ್ಬಂದಿಯ ವೇಷ ಧರಿಸಿ ಕಾರ್ಯಾಚರಣೆ ನಡೆಸಿದ್ದರು.