ಕೊಟ್ಟ ಮಾತಿನಂತೆ ಸಿಎಂ ನಡೆಯುತ್ತಿದ್ದು, 5 ವರ್ಷ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.