ನಮ್ದೇನಿದ್ರೂ 2028ರಲ್ಲಿ ಚುನಾವಣೆ ಗೆದ್ದ ಬಳಿಕ: ಸಚಿವ ಸತೀಶ್ ಜಾರಕಿಹೊಳಿ
2025-11-27 9 Dailymotion
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ನಾವೆಲ್ಲರೂ ಒಂದೇ ಪಕ್ಷದಲ್ಲಿದ್ದೇವೆ. ಹೀಗಾಗಿ, ಅವರನ್ನು ಬೆಂಬಲಿಸುವ, ಇವರನ್ನು ಬೆಂಬಲಿಸುವ ವಿಚಾರ ಬರುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.