Surprise Me!

ಲಾಕ್​ಡೌನ್​ ಸಂದರ್ಭದಲ್ಲಿ ಹುಟ್ಟಿಕೊಂಡ ಒಣ ಹೂ ಅಲಂಕಾರಿಕ ಉದ್ಯಮ: ವರ್ಷಕ್ಕೆ ₹15 ಲಕ್ಷ ಗಳಿಸುತ್ತಿರುವ ಯುವತಿ!

2025-11-29 6 Dailymotion

ಕೋವಿಡ್​ ಲಾಕ್‌ಡೌನ್‌ ಸಂದರ್ಭದಲ್ಲಿ ಹೂವುಗಳನ್ನು ಬಳಸಿಕೊಂಡು ಹೊಸ ಉದ್ಯಮ ಆರಂಭಿಸಿದ ಯುವತಿಯೊಬ್ಬರು ಕೆಲವೇ ವರ್ಷಗಳಲ್ಲಿ ಯಶಸ್ಸು ಕಂಡಿದ್ದಾರೆ. ಒಣ ಹೂವುಗಳಿಂದಲೇ ವಾರ್ಷಿಕವಾಗಿ ಲಕ್ಷಾಂತರ ರೂ. ಗಳಿಸುತ್ತಿರುವ ಯುವ ಉದ್ಯಮಿಯ ಯಶೋಗಾಥೆ ಇಲ್ಲಿದೆ.