Surprise Me!

ಹಾಡಹಗಲೇ 3 ಕೆಜಿ ಬಂಗಾರ ಲೂಟಿ..ನಾಲ್ವರು ಅರೆಸ್ಟ್ ;ಪಾತ್ರಧಾರಿಗಳ ಬಂಧನ..ಸುಲಿಗೆಯ ಸೂತ್ರಧಾರ ಎಸ್ಕೇಪ್

2025-12-04 89,997 Dailymotion

ಬೆಂಗಳೂರಿನ ಬ್ಯಾಂಕ್​ ರಾಬರಿ ಘಟನೆ ಇನ್ನೂ ನಮ್ಮ ಮನಸುಗಳಿಂದ ಮಾಸಿಲ್ಲ.. ಆಗಲೇ ಮತ್ತೊಂದು ಇಂಥದ್ದೇ ರಾಬರಿ.. ನಮ್ಮದೇ ರಾಜ್ಯದಲ್ಲಿ ನಡೆದು ಹೋಗಿದೆ.. ಅವನೊಬ್ಬ ಚಿನ್ನದ ವ್ಯಾಪಾರಿ.. ಒಡವೆಗಳನ್ನ ತಯಾರಿಸಿ ಅಂಗಡಿಗಳಿಗೆ ಮಾರುತ್ತಿದ್ದ.. ಆವತ್ತೊಂದು ದಿನ ಹೀಗೆ ದೂರದ ಊರಿಗೆ ಬಂದು ತನ್ನ ಬಳಿ ಇದ್ದ ಚಿನ್ನಾಭರಣಗಳನ್ನ ಮಾರೋದಕ್ಕೆ ಶುರುಮಾಡಿದ್ದ.. ಆದ್ರೆ ಈ ಟೈಂನಲ್ಲೇ ಅವರ ಎದುರು ಬಂದ ಒಂದು ಗ್ಯಾಂಗ್​ ನಾವು EDಯವರು.. ರೇಡ್​ ಮಾಡಲು ಬಂದಿದ್ದೀವಿ ಅಂತ ಹೇಳಿ ಅವರ ಬಳಿ ಇದ್ದ ಚಿನ್ನಾಬರಣಗಳನ್ನ ದೋಚಿಬಿಟ್ಟಿದ್ದಾರೆ..