Surprise Me!

4 ವರ್ಷದ ಬಳಿಕ ಭಾರತಕ್ಕೆ ಬಂದ ‘ಆಪ್ತಮಿತ್ರ’ ಪುಟಿನ್! ಮೋದಿ-ಪುಟಿನ್ ‘ದೋಸ್ತಿ’.. ಅಮೆರಿಕ ಅಧ್ಯಕ್ಷ ಟ್ರಂಪ್ ಡಿಚ್ಚಿ

2025-12-05 2 Dailymotion

  • ದೆಹಲಿ ಪಾಲಂ ವಾಯುಪಡೆ ನಿಲ್ದಾಣಕ್ಕೆ ಬಂದಿಳಿದ ಪುಟಿನ್
  • ಏರ್‌ಪೋರ್ಟ್‌ನಲ್ಲಿ ಖುದ್ದು ಪುಟಿನ್ ಸ್ವಾಗತಿಸಿದ ಪ್ರಧಾನಿ
  • ಪುಟಿನ್​ಗೆ ಅಪ್ಪುಗೆ ನೀಡಿ ಸೇನಾ ಗೌರವದೊಂದಿಗೆ ವೆಲಕಂ
  • ರೆಡ್ ಕಾರ್ಪೆಟ್ ಹಾಕಿ ರಷ್ಯಾ ಅಧ್ಯಕ್ಷ ಪುಟಿನ್​ಗೆ ಸ್ವಾಗತ..!