ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ಗೇಟ್ ಅಳವಡಿಕೆಗೆ ಪೂಜೆ ಸಂಪನ್ನ: ತಿಂಗಳಿಗೆ 8 ಗೇಟ್ ಅಳವಡಿಕೆ, 5 ತಂಡಗಳಿಂದ ಕಾರ್ಯ
2025-12-06 11 Dailymotion
52 ಕೋಟಿ ವೆಚ್ಚದಲ್ಲಿ 33 ಕ್ರೆಸ್ಟ್‌ಗೇಟ್‌ಗಳನ್ನು ತೆರವುಗೊಳಿಸಿ, ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ಗೇಟ್ ಅಳವಡಿಸುವ ಯೋಜನೆಗೆ ಇಂದು ಪೂಜೆ ನೆರವೇರಿಸುವ ಮೂಲಕ ಕೆಲಸ ಆರಂಭಿಸಲಾಗಿದೆ.