Nothing wrong in giving Gita to Putin: Tharoor
ಪ್ರಧಾನಿ ಮೋದಿ ಪುಟಿನ್ ಅವರಿಗೆ ಭಗವದ್ಗೀತೆ ಪ್ರತಿಯನ್ನು ಉಡುಗೊರೆಯಾಗಿ ನೀಡಿರುವುದರ ಕುರಿತ ಪ್ರಶ್ನೆಗೆ ಉತ್ತರಿಸಿ, ರಷ್ಯನ್ ಭಾಷೆಯಲ್ಲಿ ಭಗವದ್ಗೀತೆ ಪ್ರತಿಯನ್ನು ನೀಡುವುದು ಎಂದರೆ ನಮ್ಮ ನಾಗರಿಕತೆ ಮತ್ತು ಆಧ್ಯಾತ್ಮಿಕ ಪರಂಪರೆಯಿಂದ ನಾವು ಕಲಿತ ಕೆಲವು ಅಗತ್ಯ ಪಾಠಗಳನ್ನು ಮತ್ತೊಂದು ಸಂಸ್ಕೃತಿಗೆ ತಿಳಿಸುವುದಾಗಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
Congress leader and Thiruvananthapuram MP Shashi Tharoor on Saturday was all praise for Prime Minister Narendra Modi for presenting a copy of Bhagavad Gita in Russian to Russian President Vladimir Putin.
#PMModi #VladimirPutin #PutinIndiaVisit #PutinSecurity #PutinHealth #Putincar #ModiPutinFriendship #IndiaRussiaRelationship #IndiaRussiaTrade #America #China #IndiaRussiaBusyness PM Modi
~HT.188~ED.34~PR.28~