Surprise Me!

ಜಗತ್ತನ್ನೇ ಬೆಚ್ಚಿಬೀಳಿಸಿದ ಅತಿ ಭೀಕರ ದುರಂತಗಳು! 2025ರ ಅತಿ ದುಬಾರಿ ನೈಸರ್ಗಿಕ ವಿಪತ್ತು ಯಾವುದು ಗೊತ್ತಾ?

2025-12-08 1 Dailymotion

  • ಕರಾಳ 2025.. ಹೊತ್ತಿಯುರಿದ ಕಾಡು..  ಮುಳುಗಿದ ನಾಡು..  
  • ಲಕ್ಷ ಲಕ್ಷ ಜನರ ಜೀವನಕ್ಕೇ ಸಂಚಕಾರ ತಂದ ವಿಪತ್ತುಗಳು!
  • ಅಗ್ನಿ ತಾಂಡವ.. ಜಲಪ್ರವಾರ..  ಭೂಕಂಪ ಶಾಪ.. ಪ್ರಳಯ ಭಯ!
  • ಕಂಡುಕೇಳರಿಯದ ದುರಂತಗಳ ಭಯಂಕರ ದೃಶ್ಯಗಳು!
  • ಅಗ್ನಿಪ್ರಮಾದಿಂದ ಆರಂಭ.. ಜಲಪ್ರಹಾರದಿಂದ ವಿದಾಯ!
  • ಶತಮಾನದಲ್ಲೇ ಕಂಡರಿಯದ ಅತಿ ದೊಡ್ಡ ಭೂಕಂಪ ಆಘಾತ!
  • ಜೀವಗಳನ್ನೇ ಬಲಿಪಡೆದ ಪ್ರಚಂಡ ಚಂಡಮಾರುತ!
  • ಪ್ರಕೃತಿಕ ಆಕ್ರೋಶಕ್ಕೆ ಬಲಿಯಾದ ಜೀವಗಳೆಷ್ಟು ಗೊತ್ತಾ?