ದರ್ಶನ್ ನಟನೆಯ ದಿ ಡೆವಿಲ್ ಮೂವಿ ರಿಲೀಸ್ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಗುರುವಾರ ಬೆಳ್ಳಂ ಬೆಳಿಗ್ಗೆಯಿಂದಲೇ ಡೆವಿಲ್ ಶೋಗಳು ಶುರುವಾಗಲಿವೆ. ಈಗಾಗ್ಲೇ ಡೆವಿಲ್ ಅಡ್ವಾನ್ಸ್ ಬುಕ್ಕಿಂಗ್ ಹವಾ ಜೋರಾಗಿದೆ. ದರ್ಶನ್ ಜೈಲಿನಲ್ಲಿರೋವಾಗಲೇ ಬರ್ತಾ ಇರೋ ಡೆವಿಲ್ ಮತ್ತೊಂದು ಸಾರಥಿ ಆಗಲಿದೆಯಾ..? ಏನಾಗಲಿದೆ ಡೆವಿಲ್ ಭವಿಷ್ಯ.. ನೋಡೋಣ ಬನ್ನಿ.