ಸೂಪರ್ ಸ್ಟಾರ್ ರಜನಿಕಾಂತ್ 75ನೇ ಹುಟ್ಟುಹಬ್ಬ, ಪಡೆಯಪ್ಪ-2 ಬಗ್ಗೆ ಹಿಂಟ್ ಕೊಟ್ಟ ತಲೈವಾ..!
2025-12-10 0 Dailymotion
ಡಿಸೆಂಬರ್ 12ಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ 75ನೇ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಳ್ತಾ ಇದ್ದಾರೆ. ಜೊತೆಗೆ ಇದು ತಲೈವಾ ಸಿನಿ ಕರೀಯರ್ ನ ಸುವರ್ಣ ಸಂಭ್ರಮ ಕೂಡ ಹೌದು. ಈ ಸ್ಪೆಷಲ್ ಮೂಮೆಂಟ್ನಲ್ಲಿ ರಜನಿ ಅಭಿಮಾನಿಗಳಿಗೆ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.