ನಾಟಕಗಳನ್ನೂ ರಚಿಸುತ್ತಿದ್ದ ರಂಗಸ್ವಾಮಿ ಅವರ ಒಂದು ನಾಟಕ ದಿನಕ್ಕೆ ನಾಲ್ಕು ಪ್ರದರ್ಶನದಂತೆ ಹತ್ತು ಸಾವಿರ ಪ್ರದರ್ಶನ ಕಂಡಿತ್ತು.