Surprise Me!

45 ಟ್ರೈಲರ್ ಮೆಚ್ಚಿದ ಡಿವೈನ್ ಸ್ಟಾರ್..!

2025-12-16 1 Dailymotion


ಯೆಸ್ ಸೆಂಚುರಿ ಸ್ಟಾರ್ ಶಿವಣ್ಣ, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಶೆಟ್ಟಿ ನಟನೆಯ ಬಹುನಿರೀಕ್ಷೆಯ ಸಿನಿಮಾ 45 ರಿಲೀಸ್​ಗೆ ಇನ್ನೂ ಜಸ್ಟ್ 10 ದಿನ ಮಾತ್ರ ಬಾಕಿ. ಇವತ್ತು ಈ ಸಿನಿಮಾ ಟ್ರೈಲರ್ ರಿಲೀಸ್ ಆಗಲಿದ್ದು, 45 ಹೇಗಿರುತ್ತೆ ಅನ್ನೋ ಹಿಂಟ್ ನ ಫ್ಯಾನ್ಸ್​ಗೆ45 ಕೊಡಲಿದೆ