ಎರಡೇ ವಾರದಲ್ಲಿ 3 ಸ್ಟಾರ್ ಸಿನಿಮಾ, ಸ್ಯಾಂಡಲ್ವುಡ್ಗೆ ಪ್ಲಸ್ಸೋ ಮೈನಸ್ಸೋ?: ಬಾಕ್ಸ್ ಆಫೀಸ್ ಪೈಪೋಟಿ ಬಗ್ಗೆ ತಜ್ಞರು ಹೇಳಿದ್ದಿಷ್ಟು -Explained
2025-12-18 3 Dailymotion
Explainer: ದರ್ಶನ್ ಮುಖ್ಯಭೂಮಿಕೆಯ 'ದಿ ಡೆವಿಲ್' ಡಿ.11ಕ್ಕೆ ತೆರೆಕಂಡಿದ್ದು, ಡಿ.25ಕ್ಕೆ ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿಯ '45' ಮತ್ತು ಸುದೀಪ್ ನಟನೆಯ 'ಮಾರ್ಕ್' ತೆರೆಕಾಣುತ್ತಿದೆ. ಬಾಕ್ಸ್ ಆಫೀಸ್ ಪೈಪೋಟಿ ಬಗ್ಗೆ ತಜ್ಞರು ಪ್ರತಿಕ್ರಿಯಿಸಿದ್ದಾರೆ.