ಕೋಳಿ ಅಂಕಕ್ಕೆ ಪ್ರೇರಣೆ ನೀಡಿದ ಆರೋಪದಡಿ ಪುತ್ತೂರು ಶಾಸಕ ಅಶೋಕ್ ರೈ ಸೇರಿದಂತೆ ಒಟ್ಟು 16 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.