ಗುರುಗಳು 80 ವರ್ಷ ಪೂರೈಸಿದ ಹಿನ್ನೆಲೆ ಅಕ್ಕಿಆಲೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿರುವ ವಿದ್ಯಾರ್ಥಿಗಳು ಗುರುವಿಗೆ ರಕ್ತದ ತುಲಾಭಾರ ನಡೆಸಿದರು.