Surprise Me!

ಪ್ರಿಮೀಯರ್ ಅಡ್ವಾನ್ಸ್ ಬುಕ್ಕಿಂಗ್ ಹವಾ ಜೋರು! ‘45’ ಸೀಕ್ರೆಟ್ಸ್ ಬಿಚ್ಚಿಟ್ಟ ತ್ರಿಮೂರ್ತಿಗಳು

2025-12-22 0 Dailymotion

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಶೆಟ್ಟಿ ನಟಿಸಿರೋ 45 ಮೂವಿ ರಿಲೀಸ್​ಗೆ ಕೌಂಟ್​ಡೌನ್ ಶುರುವಾಗಿದೆ. ಈಗಾಗ್ಲೇ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. ರಿಲೀಸ್ ಹೊಸ್ತಿನಲ್ಲಿ ಈ ಸಿನಿಮಾದ ತ್ರಿವಳಿ ಸ್ಟಾರ್ಸ್ ಸಿನಿಮಾ ಕುರಿತ ಒಂದಿಷ್ಟು ಗುಟ್ಟು ಬಿಟ್ಟುಕೊಟ್ಟಿದ್ದಾರೆ.