Surprise Me!

45, ಮಾರ್ಕ್ ಜೊತೆ ಈ ವಾರ ವೃಷಭ ರಿಲೀಸ್, ಮೋಹನ್​ ಲಾಲ್ ಪುತ್ರನಾಗಿ ಸಮರ್ಜಿತ್ ನಟನೆ

2025-12-22 0 Dailymotion

ಈ ವಾರಾಂತ್ಯ 45, ಮಾರ್ಕ್ ಚಿತ್ರಗಳ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಮೂವಿ ವೃಷಭ ತೆರೆಗೆ ಬರ್ತಾ ಇದೆ. ಮೋಹನ್ ಲಾಲ್ ನಟನೆಯ ಈ ಚಿತ್ರವನ್ನ ನಿರ್ದೇಶನ ಮಾಡಿರೋದು ಕನ್ನಡಿಗ ನಂದಕಿಶೋರ್. ರಾಗಿಣಿ, ಬಿಗ್ ಬಾಸ್ ರಘು ಸೇರಿದಂತೆ ಅನೇಕ ಕನ್ನಡ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ.