Surprise Me!

45 ಕ್ರೇಜ್: ಯುದ್ಧ ಬೇಡ ಸಿನಿಮಾ ನೋಡೋಣ! ಅಡ್ವಾನ್ಸ್ ಟಿಕೆಟ್​ ಬುಕ್ಕಿಂಗ್​​ನಲ್ಲಿ ದಾಖಲೆ ಬರೆದ 45

2025-12-23 1 Dailymotion

ಸ್ಯಾಂಡಲ್​ವುಡ್​ನಲ್ಲಿ ಈಗ ಯುದ್ಧದ ಕಾರ್ಮೋಡ ಕವಿದಿದೆ.. ಈ ಯುದ್ಧ ಯಾರ ಮೇಲೆ..? ಯಾಕೆ..? ಅನ್ನೋದು ಅವರವರಿಗೇ ಗೊತ್ತು.. ಆದ್ರೆ ಯುದ್ಧ ಮಾಡೋರು ಮಾಡಿಕೊಳ್ಳಲಿ. ನಾವು ಸಿನಿಮಾ ಮಾಡಿ ಗೆಲ್ಲೋಣ ಅಂತ 45 ಸ್ಟಾರ್ಸ್ ಸೈಲೆಂಟ್ ಆಗಿ ಮುನ್ನುಗ್ಗುತ್ತಿದ್ದಾರೆ.