W/O ಡೆವಿಲ್: ಇಷ್ಟು ದಿನ ಒಂದು ಲೆಕ್ಕ.. ಇನ್ಮುಂದೆ ಬೇರೆ ಲೆಕ್ಕ, ದಾಸನ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಅಕ್ಕ..!
2025-12-24 1 Dailymotion
ಇಷ್ಟು ದಿನ ಒಂದು ಲೆಕ್ಕ, ಇನ್ಮುಂದೆ ಬೇರೆಯದ್ದೇ ಲೆಕ್ಕ ಅಂತಿದ್ದಾರೆ ದರ್ಶನ್ ಪತ್ನಿ ವಿಜಯಲಕ್ಷ್ಮೀ. ಮೊದಲು ಜನರ ಎದುರು, ಕ್ಯಾಮೆರಾ ಎದುರು ಬರೋದಕ್ಕೆ ಹಿಂದೇಟು ಹಾಕ್ತಾ ಇದ್ದ ವಿಜಯಲಕ್ಷ್ಮೀ ಈಗ ಲೇಡಿ ಡೆವಿಲ್ ಆಗಿ ಬದಲಾಗಿದ್ದಾರೆ. ದಾಸನ ತಂಟೆಗೆ ಬಂದವರಿಗೆ ತಕ್ಕ ಉತ್ತರ ಕೊಡ್ತಾ ಇದ್ದಾರೆ.