Surprise Me!

45 ಪರ್ವ: ಕರ್ನಾಟಕದ 400ಕ್ಕೂ ಹೆಚ್ಚು ಸ್ಕ್ರೀನ್ ​ಗಳಲ್ಲಿ 45 ರಿಲೀಸ್; ಟಿಕೆಟ್​ ಸೋಲ್ಡ್​ ಔಟ್​ ನಿರ್ಮಾಪಕರು ಖುಷ್

2025-12-24 1 Dailymotion

ಈ ವರ್ಷದ ಬಿಗ್ಗೆಸ್ಟ್​ ಮಲ್ಟಿ ಸ್ಟಾರರ್​ ಸಿನಿಮಾ 45.. ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್​, ರಿಯಲ್ ಸ್ಟಾರ್ ಉಪೇಂದ್ರ ಹಾಗು ರಾಜ್ ಬಿ ಶೆಟ್ಟಿ ಬೆಳ್ಳಿತೆರೆ ಮೇಲೆ ಬರೋಕೆ ಕೆಲವೇ ಗಂಟೆಗಳು ಭಾಗಿ ಇದೆ. ಫ್ಯಾನ್ಸ್​​ ಹಬ್ಬ ಮಾಡೋಕೆ ಕೌಂಟ್​​ಡೌನ್​ ಸ್ಟಾರ್ಟ್​ ಆಗಿದೆ.