Surprise Me!

ಕೆಟ್ಟ ನೆರೆ ರಾಷ್ಟ್ರವನ್ನು ಹೊಂದಿರೋದು ಭಾರತದ ದುರಾದೃಷ್ಟ ಎಂದ Jaishankar! ಪಾಕ್ ಗೆ ಎಚ್ಚರಿಕೆ

2026-01-03 9 Dailymotion

ಕೆಟ್ಟ ನೆರೆ ರಾಷ್ಟ್ರವನ್ನು ಹೊಂದಿರೋದು ಭಾರತದ ದುರಾದೃಷ್ಟ ಎಂದ ಜೈ ಶಂಕರ್! ಪಾಕ್ ಗೆ ಎಚ್ಚರಿಕೆ

India Has Right To Defend Itself From Bad Neighbours': Jaishankar's Stern Warning Over Terrorism

ಎಸ್. ಜೈಶಂಕರ್, ಭಾರತವು ತನ್ನ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಭಯೋತ್ಪಾದನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಹೊರಗಿನ ದೇಶದ ಸಲಹೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

External Affairs Minister S Jaishankar on Friday delivered a strong message against terrorism, stating that India has every right to defend itself against those neighbours who support terror while simultaneously seeking cooperation from New Delhi.

#ExternalAffairsMinister #SJaishankar #IITMadras #neighbourNations #EAM #Pakistan #OperationSindoor #Sinduwater #Indiadiplomacy #PMModi Jaishankar

~HT.188~ED.34~PR.28~