Surprise Me!

'45' ಚಿತ್ರ ನೋಡುವವರಿಗೆ ಸರ್‌ಪ್ರೈಸ್..!

2026-01-03 17,856 Dailymotion

ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್‌. ಬಿ ಶೆಟ್ಟಿ ನಟನೆಯ '45' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಹೊಸ ವರ್ಷದ ದಿನ ಪರಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಆದ್ರೆ '45' ಚಿತ್ರದಲ್ಲಿ ಯಾವುದೇ ಹಾಡು ಇರಲಿಲ್ಲ. ಎರಡೂವರೆ ಗಂಟೆಗೆ ಚಿತ್ರದ ಕಾಲಾವಧಿಯನ್ನು ಇಳಿಸಲಾಗಿತ್ತು.