ಹೊಸ ವರ್ಷ ಆರಂಭ ಆಗಿದೆ. ಕಣ್ ಬಿಟ್ಟು ಕಣ್ಣು ಮುಚ್ಚೋದ್ರೊಳಗೆ ದಿನಗಳು ಉರುಳುತ್ತೆ. ಈ ವರ್ಷ ಬಣ್ಣದ ಜಗತ್ತಲ್ಲಿ ಏನೆಲ್ಲಾ ನಡೆಯುತ್ತೆ ಅಂತ ಒಮ್ಮೆ ನೋಡಿದ್ರೆ ಕಣ್ಣಿಗೆ ಬೀಳೋದೇ ರಾಕಿಂಗ್ ಸ್ಟಾರ್ ಯಶ್.