ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಟಿವಿಎಸ್ ಮೋಟಾರ್ (TVS Motor), ನೂತನ 'ಎನ್‌ಟಾರ್ಕ್ 150' ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಇದು ಹೈಪರ್-ಸ್ಪೋರ್ಟ್ ಮಾಡೆಲ್ ಆಗಿದೆ. ಕನಿಷ್ಠ ರೂ.1.19 ಲಕ್ಷ ಹಾಗೂ ಗರಿಷ್ಠ ರೂ.1.29 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಸ್ಟ್ಯಾಂಡರ್ಡ್ ಎನ್‌ಟಾರ್ಕ್ 150 ಮತ್ತು ಎನ್‌ಟಾರ್ಕ್ 150 ಟಿಎಫ್‌ಟಿ ಎಂಬ 2 ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
#tvs #tvsntorq #ntorq150 #kannada #kannadadrivespark
~PR.158~ED.156~##~