Surprise Me!

ಟಾಕ್ಸಿಕ್​​​​ ಗೆ ಚೆಕ್​ ಮೇಟ್​ ಇಟ್ಟ ರಣ್ವೀರ್​ ಸಿಂಗ್..! ಒಂದೇ ದಿನ ತೆರೆಗೆ ಬರುತ್ತೆ ಟಾಕ್ಸಿಕ್​-ಧುರಂದರ್​-2

2026-01-06 3,434 Dailymotion

ರಾಕಿಂಗ್ ಸ್ಟಾರ್ ಯಶ್​​ ದೊಡ್ಡ ಕೋಟೆ ಕಟ್ಟಿಕೊಂಡಿದ್ದಾರೆ. ರಾಕಿಯ ಎಂಪೆರರ್​​​​​​​ ಒಳಗೆ ಯಾವ ಸೂಪರ್ ಸ್ಟಾರ್​ಗಳು ಹೋದ್ರು ಮಣ್ಣು ಮುಕ್ಕಿ ಹೊರ ಬರೋದಂತು ಗ್ಯಾರಂಟಿ. ಆದ್ರೆ ಇದೇ ಯಶ್​ ಗೆ ಈಗ ಎರಡು ದೊಡ್ಡ ತಲೆ ಬೇನೆ ಶುರುವಾಗಿದೆ. ಒಂದ್ ಕಡೆ ಅಮ್ಮನ ರಾಂಗ್ ನಿರ್ಧಾರಗಳಾದ್ರೆ, ಮತ್ತೊಂದ್ ಕಡೆ ಸಿನಿ ಮಾರ್ಕೆಟ್​​ನಲ್ಲಿ ರಣ್ವೀರ್​ ಸಿಂಗ್ ಬೆಜಾನ್​​​ ಕೂಳೆ ಕೊಡುತ್ತಿದ್ದಾರೆ. ಹಾಗಾದ್ರೆ ಏನಿದು ರಾಕಿಯ ರಣ ಕಂಟಕ ನೋಡೋಣ ಬನ್ನಿ...