ರಚಿತಾ - ಝೈದ್ ಖಾನ್ ರೊಮ್ಯಾಂಟಿಕ್ ಸಾಂಗ್! ಜನವರಿ 23ಕ್ಕೆ ಕಲ್ಟ್ ಸಿನಿಮಾ ರಾಜ್ಯಾದ್ಯಂತ ತೆರೆಗೆ
2026-01-06 1 Dailymotion
ಕನ್ನಡದ ಮತ್ತೊಂದು ಲವ್ ತ್ರಿಲ್ಲರ್ ಸಿನಿಮಾ ಕಲ್ಟ್ ಜನವರಿ 23 ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಗೆಲುವಿಗಾಗಿ ಕಲ್ಟ್ ಸಿನಿಮಾ ತಂಡ ರಾಜ್ಯಾದ್ಯಂತ ಸುತ್ತುತ್ತಿದ್ದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸಿನಿಮಾದ ಹಾಡೊಂಡನ್ನ ಬಿಡುಗಡೆ ಮಾಡಲಾಗಿದೆ.