ನಾವೆಲ್ಲಾ ಇನ್ನೂ ವೆನೆಜುವೆಲಾ ಮೇಲೆ ನಡೆದಿರೋ ಅಮೆರಿಕಾದ ಭೀಭತ್ಸ ರಾಜಜಕೀಯದ ಬಗ್ಗೆ ಮಾತಾಡ್ತಾ ಇದೀವಿ.. ಆದ್ರೆ, ಡೊನಾಲ್ಡ್ ಟ್ರಂಪ್ ಅನ್ನೋ ಮಹಾನಾಯಕ ಮಾತ್ರ, ಅದಾಗಲೇ ಹತ್ತು ಹೆಜ್ಜೆ ಮುಂದೆ ಸಾಗಿರೋ ಹಾಗೆ ಕಾಣ್ತಾ ಇದಾರೆ.. ಟ್ರಂಪ್ ಅವರ ಈ ಎರಡನೇ ಅವಧಿಯ ಆಡಳಿತ ಇದ್ಯಲ್ಲಾ, ಅದು ಜಸ್ಟ್ ಅಮೆರಿಕಾದ ಒಳಗಿನ ಬದಲಾವಣೆಗಳಿಗೆ ಸೀಮಿತವಾಗಿಲ್ಲ.