Surprise Me!

ಬಡತನದಲ್ಲಿ ಅರಳಿದ ಪ್ರತಿಭೆ: ಪಟ್ಟಚಿತ್ರ ಕಲೆಯ ಮೂಲಕ ವಾರ್ಷಿಕ 6 ಲಕ್ಷ ರೂ. ಆದಾಯ ಗಳಿಸುತ್ತಿರುವ ಯುವತಿ

2026-01-10 7 Dailymotion

ಬಡತನದಲ್ಲಿ ಬೆಳೆದ ಒಡಿಶಾದ ಪಂಕಜಿನಿ ಮೊಹಾಪಾತ್ರ ಎಂಬ ಯುವ ಕಲಾವಿದೆ, ಪಟ್ಟಚಿತ್ರ ಕಲೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಈಗ ವಾರ್ಷಿಕ ಸುಮಾರು 6 ಲಕ್ಷ ರೂಪಾಯಿಗಳ ಆದಾಯ ಗಳಿಸುತ್ತಿದ್ದಾರೆ.