ಪ್ರಧಾನಿ ಮೋದಿ ಸಾರಥ್ಯದಲ್ಲಿ ನಡೆಯಲಿದೆ ಶೌರ್ಯ ಯಾತ್ರೆ..! 108 ಕುದುರೆಗಳು.. 1 ಕಿ.ಮೀ ರೋಡ್ ಶೋ.. ನಮೋ ಸೋಮನಾಥ..!
2026-01-11 0 Dailymotion
- ನಮೋ 1000 ಸೋಮನಾಥ..!
- ಸಾವಿರ ವರ್ಷಗಳ ವೀರೋಚಿತ ಇತಿಹಾಸ..!
- ಕೆಡವಿದಂತೆಲ್ಲಾ ಮೈಕೊಡವಿ ಮೇಲೆದ್ದ ರೋಚಕ ಕಥೆ..!
- ಘಜ್ನಿ ದಾಳಿ.. ಮನುಕುಲವನ್ನೇ ಬೆಚ್ಚಿ ಬೀಳಿಸಿದ ಕರಾಳ ಕಥೆ..!
- ಪುನರ್ ನಿರ್ಮಾಣಕ್ಕೆ 75 ವರ್ಷ.. ಮೋದಿ ಹರ್ಷ..!