ಚುನಾವಣೆ ಹತ್ತಿರವಾಗ್ತಿದ್ದಂತೆ ಸ್ಟಾಲಿನ್ ಸರ್ಕಾರ ಸಂಕ್ರಾಂತಿ ಗಿಫ್ಟ್! 2.22 ಕೋಟಿ ಪಡಿತರ ಚೀಟಿದಾರರಿಗೆ ಸರ್ಕಾರ ಪೊಂಗಲ್ ಗಿಫ್ಟ್
2026-01-14 0 Dailymotion
- ತಮಿಳುನಾಡು ರಾಜಕೀಯದಲ್ಲಿ ಡಿಎಂಕೆ ಪೊಂಗಲ್ ರಾಜಕೀಯ
- ಜನವರಿ 8 ರಿಂದ 13ರವರೆಗೆ ಸರ್ಕಾರ ಪೊಂಗಲ್ ಉಡುಗೊರೆ..!
- 3000 ನಗದು..1 ಕೆಜಿ ಅಕ್ಕಿ, 1 ಕೆಜಿ ಸಕ್ಕರೆ.. ಕಬ್ಬು ಉಡುಗೊರೆ..!
- ಚೆನ್ನೈನ ಅಲಂದೂರಿನಲ್ಲಿ ಉಡುಗೊರೆ ನೀಡಿ ಸ್ಟಾಲಿನ್ ಚಾಲನೆ..!