ಅಮೆರಿಕ VS ನ್ಯಾಟೋ ಸೈನಿಕರ ನಡುವೆ ‘ಗ್ರೀನ್‌ಲ್ಯಾಂಡ್’ ವಾರ್; ‘ಗ್ರೀನ್‌ಲ್ಯಾಂಡ್’ ವಶಕ್ಕೆ ಪಡೆಯಲು ಮುಂದಾದ ಅಧ್ಯಕ್ಷ ಟ್ರಂಪ್
2026-01-17 13,412 Dailymotion
- ‘ನಮಗೆ ಗ್ರೀನ್‌ಲ್ಯಾಂಡ್ ಬೇಕೇ ಬೇಕು’ಎಂದು ಅಮೆರಿಕ ಪಟ್ಟು..!
- ಟ್ರಂಪ್ ಹಠದ ಬೆನ್ನಲ್ಲೇ ಗ್ರೀನ್‌ಲ್ಯಾಂಡ್‌ಗೆ ‘ನ್ಯಾಟೋ’ ಪಡೆ ಎಂಟ್ರಿ
- ಫ್ರಾನ್ಸ್, ಜರ್ಮನಿ, ನಾರ್ವೆ, ಸ್ವೀಡನ್‌ನಿಂದ ಯೋಧರ ರವಾನೆ
- ‘ಗ್ರೀನ್‌ಲ್ಯಾಂಡ್’ ವಶದ ಟ್ರಂಪ್ ಯತ್ನಕ್ಕೆ ನ್ಯಾಟೋ ಪಡೆ ಸಡ್ಡು
- ಅಮೆರಿಕ-ನ್ಯಾಟೋ ನಡುವೆ ಬಿರುಕು.. ಯುದ್ಧದ ಕಾರ್ಮೋಡ..!