Surprise Me!

ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದ ರಾಕ್ಷಸ - 220 ಇನ್ನಿಲ್ಲ: ಕಣ್ಣೀರಿಟ್ಟ ಕುಟುಂಬ, ಅಭಿಮಾನಿಗಳಿಂದ ಕಂಬನಿ

2026-01-22 15 Dailymotion

ಹಾವೇರಿ ಜಿಲ್ಲೆಯ ರಾಕ್ಷಸ ಹೆಸರಿನ ಕೊಬ್ಬರಿ ಹೋರಿ ಸಾವನ್ನಪ್ಪಿದೆ. ಹೋರಿ ಮಾಲೀಕರು, ಅದರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.