ಲಕ್ಕುಂಡಿ ಉತ್ಖನನದಲ್ಲಿ ಅಚ್ಚರಿ ಎನ್ನುವಂತೆ A-1 ಗುಂಡಿಯಲ್ಲಿ ಜೀವಂತ ಹಾವು ಪ್ರತ್ಯಕ್ಷವಾಗಿದ್ದು, ಆತಂಕದ ನಡುವೆಯೇ ಹಾವನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.