ಮಲಪ್ರಭಾ ನದಿ ದಂಡೆಯ ಮೇಲೆ ಎತ್ತರದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ 12ನೇ ಶತಮಾನದ ಈ ಐತಿಹಾಸಿಕ ಶಿಲ್ಪಮಂದಿರಕ್ಕೆ ಜೀರ್ಣೋದ್ಧಾರದ ಅಗತ್ಯವಿದೆ.