ಕಾನ್ಫಿಡೆಂಟ್ ಗ್ರೂಪ್ನ ಮಾಲೀಕ , ರಿಯಲ್ ಎಸ್ಟೇಟ್ ದೊರೆ, ಬರೊಬ್ಬರಿ 8400 ಕೋಟಿ ಒಡೆಯನಾಗಿದ್ದ ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ ಕುರಿತ ತನಿಖೆ ನಾನಾ ಆಯಾಮದಲ್ಲಿ ನಡೀತಾ ಇದೆ. ಮೇಲ್ನೋಟಕ್ಕೆ IT ದಾಳಿ ಒತ್ತಡಕ್ಕೆ ಸಿ ಜೆ ರಾಯ್ ಸಾವಿಗೆ ಶರಣಾದ್ರು ಅಂತ ಹೇಳಿದ್ರೂ ಈ ವಿಚಾರದಲ್ಲಿ ನಟಿ ನಂಟು, ಸಿಡಿ ಬಲೆ, ಬೆದರಿಕೆ, ಕೊಲೆ ಅಂತೆಲ್ಲಾ ಮಾತುಗಳು ಕೇಳ್ತಾ ಬರ್ತಾ ಇವೆ. ಹಾಗಾದ್ರೆ ಕಾನ್ಫಿಡೆಂಟ್ ದೊರೆ ಸಾವಿನ ಅಸಲಿ ರಹಸ್ಯ ಏನು..? ಇಲ್ಲಿದೆ ನೋಡಿ ರಾಯ್ ಸೂಸೈಡ್ ಸೀಕ್ರೆಟ್.