Surprise Me!

ಮಂಗಳೂರು: ನದಿ ಮಧ್ಯದ ನಡುಪಳ್ಳಿ ದರ್ಗಾದಲ್ಲಿ ಉರುಸ್​​: ಭಕ್ತರಿಗಾಗಿ 52 ದೋಣಿಗಳ ತಾತ್ಕಾಲಿಕ ಸೇತುವೆ

2026-02-02 12 Dailymotion

ನಡುಪಳ್ಳಿ ದರ್ಗಾದಲ್ಲಿ ನಡೆಯುತ್ತಿರುವ ಉರುಸ್​ಗೆ ಭಕ್ತರು ಸುಲಭವಾಗಿ ತಲುಪುವಂತೆ ಸ್ಥಳೀಯರು 52 ದೋಣಿಗಳನ್ನು ಜೋಡಿಸಿ ಸೇತುವೆ ನಿರ್ಮಿಸಿದ್ದಾರೆ.