Surprise Me!

ಅತ್ತ CCL ಆಟ.. ಇತ್ತ ಜೈಲಲ್ಲಿ ದಾಸನ ಪರದಾಟ; ಹಿಂದೆ 2 ಬಾರಿ CCL ಗೆದ್ದಾಗ ತಂಡದ ಜೊತೆಗಿದ್ದ ದಾಸ

2026-02-03 0 Dailymotion

ಸೆಲೆಬ್ರಿಟಿ ಕ್ರಿಕೇಟ್ ಲೀಗ್​ಗೆ ತೆರೆ ಬಿದ್ದಿದ್ದು ಕಿಚ್ಚ ಸುದೀಪ್ ಕ್ಯಾಪ್ಟನ್ ಶಿಪ್​ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದು ಕಪ್ ಎತ್ತಿದೆ. ಮೂರನೇ ಬಾರಿ ಕರ್ನಾಟಕ ಸೆಲೆಬ್ರಿಟಿಗಳ ಟೀಂ ಗೆಲುವು ಸಾಧಿಸಿದೆ. ಅಸಲಿಗೆ 2013-14ರಲ್ಲಿ ಸತತವಾಗಿ ಕರ್ನಾಟಕ ಬುಲ್ಡೋಜರ್ಸ್ ಗೆದ್ದಾಗ ದರ್ಶನ್ ಕೂಡ ತಂಡದ ಜೊತೆಗಿದ್ರು. ಆದ್ರೆ ಮೂರನೇ ಬಾರಿ ಸಿಸಿಎಲ್ ವಿನ್ನರ್ ಆದ ಹೊತ್ತಲ್ಲಿ ದರ್ಶನ್ ಜೈಲಲ್ಲಿ ಡಿನ್ನರ್ ಗಾಗಿ ಪರದಾಡೋ ಸ್ಥಿತಿ ಬಂದಿದೆ.