ಪಿಎಫ್ ಎಂದು ತಿಂಗಳ ಸಂಬಳದಿಂದ ಹಣ ಕಟ್ ಮಾಡಿದ್ದಾರೆ. ಅದೂ ಇಲ್ಲ ಈಗ ಎರಡು ತಿಂಗಳ ಸಂಬಳವೂ ಕೊಟ್ಟಿಲ್ಲ ಎಂದು ಚಾಲಕರು ಆರೋಪಿಸಿದ್ದಾರೆ.